tea cloth
ನಾಮವಾಚಕ
  1. ಚಹಾ ಬಟ್ಟೆ; ಚಹಾ ಮೇಜಿನ ಮೇಲೆ ಯಾ ಚಹಾ ತಟ್ಟೆಯ ಕೆಳಗೆ ಹಾಸುವ ಬಟ್ಟೆ.
  2. ಟೀ ಬಟ್ಟಲು ಒರೆಸುವ ಬಟ್ಟೆ.